Royal Challengers Bangalore will take on Mumbai Indians in its IPL 2023 opener on April 2 at the M Chinnaswamy Stadium in Bengaluru.
ಆರ್‌ಸಿಬಿ ಪಂದ್ಯದ ಎಲ್ಲಾ ಟಿಕೆಟ್‌ಗಳನ್ನು ಅಧಿಕೃತ ವೈಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಐಪಿಎಲ್ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಿದ್ದು, 2,310 ರೂ. ಆರಂಭಿಕ ಬೆಲೆಯಿಂದ ಶುರುವಾಗಿದೆ
#RCB #IPL2023 #RCBMatchinBangalore #RCBFans #RCBMatchTickets #IPLTickets #Chinnaswamystadium